Bengaluru City Police
Bengaluru City Police
@blrcitypoliceofficial·34.5K subscribers·1.7K videos

ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಎಲ್. ರೇವಣ್ಣಸಿದ್ದಯ್ಯ ಅವರ ಸಾರ್ವಜನಿಕ ಸೇವೆಯ ಪಯಣ.

Posted

June 1, 2025

Views

1,117

Likes

39

Comments

2

Engagement

3.67%

Search the Record

Indexed

Every word spoken in this episode is indexed. Type any phrase to jump straight to the moment it was said.

Type any word or phrase that may have been spoken. Click a result to seek the player to that exact moment.

Try a name, a topic, or a quoted line

Bengaluru City Police Episodes Around June 1, 2025

See what was published immediately before and after this episode.

1:02:16Now Playing

ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಎಲ್. ರೇವಣ್ಣಸಿದ್ದಯ್ಯ ಅವರ ಸಾರ್ವಜನಿಕ ಸೇವೆಯ ಪಯಣ.

Jun 1, 2025·1.1K views

YouTube Description

as posted by the channel

ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಕರ್ನಾಟಕ ರಾಜ್ಯ ಕಂಡ ಅತ್ಯುತ್ತಮ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ 1965ರ ಐಪಿಎಸ್ ಬ್ಯಾಚ್ ನ ಪೊಲೀಸ್ ಅಧಿಕಾರಿ ಹಾಗೂ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಎಲ್. ರೇವಣ್ಣಸಿದ್ದಯ್ಯ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಡಿಜಿಪಿಯಾಗಿ ಹಾಗೂ ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಇವರು (1997-1999) ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು.

ಈ ಸಂಚಿಕೆಯಲ್ಲಿ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನೇ ಮುಡಿಪಿಟ್ಟ ಎಲ್. ರೇವಣಸಿದ್ದಯ್ಯ ಅವರ ಪಯಣವನ್ನು ನಿಮ್ಮ ಮುಂದೆ ಅನಾವರಣಗೊಳಿಸಲಾಗಿದೆ.

ಈ ಸಂಚಿಕೆ ಇತಿಹಾಸಕ್ಕಿಂತ ಹೆಚ್ಚಾಗಿ ಅತ್ಯುತ್ತಮ ನಾಯಕತ್ವ, ವ್ಯಕ್ತಿತ್ವ, ದೂರದೃಷ್ಟಿಯ ಚಿತ್ರಣವಾಗಿದೆ. ಖಾಕಿ ಸಮವಸ್ತ್ರದ ಹಿಂದಿರುವ ಅಪರೂಪದ ಕಥೆಯನ್ನು ತಿಳಿಯಲು ಈ ಸಂಚಿಕೆ ವೀಕ್ಷಿಸಿ.

In the inaugural episode of Namma Bengalurina Nimma Police Commissioner, we sit down with Former police commissioner L. Revanasiddaiah, a distinguished 1965-batch IPS officer and one of Karnataka’s most respected leaders in policing. From his swearing-in as the Commissioner of Bengaluru City Police (1997–1999) to his trailblazing efforts as DGP and Additional Director of the CBI, this episode offers a rare and personal look at a life devoted to public service

This episode is more than history—it’s a masterclass in leadership, humility, and vision. Tune in to explore the story behind the uniform.

#nammabengalurinanimmacommissioner #BengaluruPolicePodcast #PodcastSeries #podcastdrop #realtalk💯 #police #namma112 #hoysala # #podcast #podcastshow #interview #entertainment #nammabengaluru #NewPodcastAlert

Guests & Subjects Covered

L RevanasiddaiahAdditional DirectorBengaluruPolicePodcast PodcastSeries

Sentinel Indexing in Progress

Metadata and chapters are available. Claim extraction for this episode is pending.

All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.

ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಎಲ್. ರೇವಣ್ಣಸಿದ್ದಯ್ಯ ಅವರ ಸಾರ್ವಜನಿಕ ಸೇವೆಯ ಪಯಣ. · Bengaluru City Police · Sentinel