December 5, 2025
4,547
56
1.23%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
2:00Now Playingಇಂದು, ನಡೆಯುತ್ತಿರುವ “ಮಾದಕ ವಸ್ತುಗಳ ವಿರುದ್ಧ ಯುದ್ಧ” ಅಭಿಯಾನದ ಭಾಗವಾಗಿ, ಬೆಂಗಳೂರು ನಗರ ಪೊಲೀಸ್ 2025ನೇ ಸಾಲಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ದಾಖಲೆಯ ಸಾಧನೆಯನ್ನು ಮಾಡಿದೆ.
• 1,078 NDPS ಪ್ರಕರಣಗಳು ದಾಖಲಾಗಿವೆ.
• 1,543 ಆರೋಪಿಗಳನ್ನು ಬಂಧಿಸಲಾಗಿದೆ
• ₹160 ಕೋಟಿ ಮೌಲ್ಯದ 1,446.75 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಮಾದಕ ದ್ರವ್ಯ ದುರುಪಯೋಗ ಮತ್ತು ಮಾರಾಟದ ವಿರುದ್ಧ ತನ್ನ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ನಿಲುವನ್ನು ತಳೆದಿದೆ.
ಈ ಸಾಧನೆಗಳು ನಮ್ಮ ಯುವಜನರನ್ನು ರಕ್ಷಿಸುವ ಮತ್ತು ಮಾದಕ ದ್ರವ್ಯ ಮುಕ್ತ ಬೆಂಗಳೂರು, ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷಿತ ನಾಳೆಗಾಗಿ ಹೋರಾಡೋಣ.
Today, as part of the ongoing War Against Drugs campaign, Bengaluru City Police announced record-breaking achievements in anti-narcotics enforcement for the year 2025.
With 1,078 NDPS cases registered, 1,543 arrests, and the seizure of 1,446.75 KGs of narcotics worth ₹160 Crore, Bengaluru has marked its strongest stand against drug abuse and peddling.
These accomplishments reflect our unwavering commitment to safeguarding our youth and building a drug-free Bengaluru, drug-free Karnataka.
Together, we fight for a safer tomorrow.
#WarAgainstDrugs #DrugFreeBengaluru #BengaluruCityPolice
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.