Bengaluru City Police
Bengaluru City Police
@blrcitypoliceofficial·34.5K subscribers·1.7K videos

ಅನಗತ್ಯವಾಗಿ ಹಾರ್ನ್ ಮಾಡುವುದು ಕೇವಲ ಶಬ್ದ ಮಾಲಿನ್ಯವಲ್ಲ!

Posted

February 12, 2026

Views

211

Likes

10

Comments

1

Engagement

5.21%

Search the Record

Indexed

Every word spoken in this episode is indexed. Type any phrase to jump straight to the moment it was said.

Type any word or phrase that may have been spoken. Click a result to seek the player to that exact moment.

Try a name, a topic, or a quoted line

YouTube Description

as posted by the channel

ಅನಗತ್ಯವಾಗಿ ಹಾರ್ನ್ ಮಾಡುವುದು ಕೇವಲ ಶಬ್ದ ಮಾಲಿನ್ಯವಲ್ಲ—ಅದು ರಸ್ತೆಯಲ್ಲಿ ಸಾಗುವ ಪಾದಚಾರಿಗಳು, ಮಕ್ಕಳು, ಹಿರಿಯರು ಅಥವಾ ವಾಹನ ಸವಾರರಲ್ಲಿ ದಿಢೀರ್ ಆತಂಕ ಮೂಡಿಸಬಹುದು. ನಿಮ್ಮ ಒಂದು ಕ್ಷಣದ ಅಸನೆಮ್ಮದಿಯ ಹಾರ್ನ್ ಸವಾರರ ಏಕಾಗ್ರತೆಯನ್ನು ಕೆಡಿಸಿ, ದೊಡ್ಡ ಮಟ್ಟದ ಅಪಾಯಕ್ಕೆ ದಾರಿ ಮಾಡಿಕೊಡಬಹುದು.

ನೆನಪಿಡಿ, ರಸ್ತೆ ಎನ್ನುವುದು ಕೇವಲ ವಾಹನಗಳದ್ದಲ್ಲ, ಅದು ಎಲ್ಲರದ್ದೂ. ಅನಗತ್ಯ ಶಬ್ದವನ್ನು ಕಡಿಮೆ ಮಾಡಿ, ರಸ್ತೆಯನ್ನು ಎಲ್ಲರಿಗೂ ನೆಮ್ಮದಿಯ ತಾಣವಾಗಿಸೋಣ.

ಅನಗತ್ಯವಾಗಿ ಹಾರ್ನ್ ಮಾಡಬೇಡಿ. ಶಾಂತಿಯುತ ಚಾಲನೆ ನಿಮ್ಮದಾಗಿರಲಿ.

Every unnecessary honk startles someone — a pedestrian, a child, an elderly person, or a rider balancing through traffic. One second of noise can create a moment of fear that leads to real danger.

#NoHonking #RoadSafety #BTP #RespectOthers #SafeDriving

Sentinel Indexing in Progress

Metadata and chapters are available. Claim extraction for this episode is pending.

All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.