March 26, 2026
2,214
77
2
3.57%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
0:44Now Playingಉತ್ಸಾಹವು ಮೈದಾನದೊಳಗೆ ತಲುಪುವ ಮುನ್ನ, ಸಿದ್ಧತೆ ಈಗಾಗಲೇ ತನ್ನ ಕೆಲಸದಲ್ಲಿ ನಿರತವಾಗಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಪೂರ್ವಭಾವಿ ತಯಾರಿ ನಿಮಿತ್ತ ತುರ್ತು ಪ್ರತಿಕ್ರಿಯೆ, ಜನಸಮೂಹ ನಿರ್ವಹಣೆ, ಸ್ಥಳಾಂತರಿಸುವ ಸಿದ್ಧತೆ ಮತ್ತು ಸಂಯೋಜಿತ ಕಾರ್ಯಾಚರಣೆಗಳನ್ನು ಪರಿಶೀಲಿಸುವ ಅಂತಿಮ ತಪಾಸಣೆ ಮತ್ತು ಮಾಕ್ ಡ್ರಿಲ್ ನಡೆಯಿತು.
ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹಿರಿಯ ಅಧಿಕಾರಿಗಳು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಮತ್ತು ಆರ್ಸಿಬಿ ಪ್ರತಿನಿಧಿಗಳು ಈ ಅಭ್ಯಾಸದ ಕವಾಯತುವಿನಲ್ಲಿ ಭಾಗವಹಿಸಿ, ಪ್ರತಿ ಪ್ರೇಕ್ಷಕರಿಗೆ ಸುರಕ್ಷಿತ ಮತ್ತು ಸುಗಮ ಪಂದ್ಯ ವೀಕ್ಷಣೆಯ ಅನುಭವವನ್ನು ಖಚಿತಪಡಿಸಲು ಸಂಯೋಜಿತ ಕಾರ್ಯಾಚರಣೆಯನ್ನು ಖಚಿತಪಡಿಸಿದರು.
A final inspection and mock drill were conducted at M. Chinnaswamy Stadium ahead of the upcoming IPL matches to assess emergency response, crowd management, evacuation readiness, and coordinated operations.
Senior officers from Traffic and Law & Order, along with KSCA and RCB representatives, participated in the exercise to ensure seamless coordination and a safe, secure match-day experience for every spectator.
#BengaluruCityPolice #BengaluruTrafficPolice #IPL2026 #ChinnaswamyStadium #newexperience #SafeBengaluru #RCB #KSCA
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.