June 16, 2026
108
2
1.85%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
1:34Now Playingಮಾದಕ ವಸ್ತುಗಳ ವಿರುದ್ಧದ ಮಹತ್ವದ ಕಾರ್ಯಾಚರಣೆಯಲ್ಲಿ, ಸಿಸಿಬಿ ನಾರ್ಕೋಟಿಕ್ಸ್ ಕಂಟ್ರೋಲ್ ಘಟಕವು ಹೆಬ್ಬಾಳ, ಇಂದಿರಾನಗರ, ಜೀವನ್ ಭೀಮಾನಗರ, ಸುದ್ದುಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳನ್ನು ಬಂಧಿಸಿದೆ. ಈ ವೇಳೆ ₹4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹8 ಕೋಟಿಯಾಗಿದೆ.
ಬಂಧಿತರಲ್ಲಿ 2 ವಿದೇಶಿ ಪ್ರಜೆಗಳು, 6 ಇತರೆ ರಾಜ್ಯಗಳ ವ್ಯಕ್ತಿಗಳು ಹಾಗೂ 15 ಸ್ಥಳೀಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ.
ಮಾದಕ ವಸ್ತುಗಳ ಹಾವಳಿಯ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ನಗರ ಪೊಲೀಸ್ ತನ್ನ ದೃಢ ನಿಲುವನ್ನು ಮುಂದುವರಿಸಿದೆ.
In a major anti-drug crackdown, CCB Narcotics Control Unit along with Hebbal, Indiranagar, Jeevan Bhimanagar, Suddaguntepalya, Hennur, Banaswadi, Halsur and K.G. Halli Police arrested 23 accused and seized narcotics and related items worth ₹4 crore, with an estimated market value of ₹8 crore.
The accused include 2 foreign nationals, 6 out-of-state persons and 15 locals. All have been remanded to judicial custody, and further investigation is underway to trace the supply network.
Bengaluru City Police remains firm in its fight against the drug menace.
#SayNoToDrugs #BengaluruCityPolice #CCB #DrugFreeBengaluru
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.