June 16, 2026
23
5
21.74%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
1:03Now Playingವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಜಾಗೃತಿ ದಿನ 2026ರ ಅಂಗವಾಗಿ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಹಯೋಗದೊಂದಿಗೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಬೆಂಬಲದೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರಾದ (ಪೂರ್ವ) ಶ್ರೀ ರಮೇಶ್ ಬಾನೋತ್, ಐಪಿಎಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹಿರಿಯ ನಾಗರಿಕರ ಸುರಕ್ಷತೆ, ಘನತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿಹೇಳಿದರು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗಾಗಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ನೆರವು ವ್ಯವಸ್ಥೆಗಳ ಕುರಿತು ಸಂವಾದಾತ್ಮಕ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯರಿಗೆ ಸಹಾಯವನ್ನು ಬಲಪಡಿಸುವ ಮತ್ತು ತಲುಪುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ಸಹಾಯವಾಣಿ 1090 ಮತ್ತು ಕರ್ನಾಟಕ ರಾಜ್ಯ ಪೊಲೀಸ್ (KSP) ಆಪ್ ಕುರಿತು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಬನ್ನಿ, ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲೋಣ ಮತ್ತು ನಮ್ಮ ಹಿರಿಯ ನಾಗರಿಕರಿಗಾಗಿ ಹೆಚ್ಚು ಸುರಕ್ಷಿತ ಹಾಗೂ ಸಹಾನುಭೂತಿಯುಳ್ಳ ಸಮಾಜವನ್ನು ನಿರ್ಮಿಸೋಣ.
On the occasion of World Elder Abuse Awareness Day 2026, Bengaluru City Police, in collaboration with Nightingales Medical Trust and with the support of the Directorate of Empowerment of Differently Abled and Senior Citizens, organized an awareness programme at Office of the Commissioner of Police, Bengaluru City.
Shri Ramesh Banoth, IPS, Joint Commissioner of Police (East), Bengaluru City, addressed the gathering and emphasized the importance of ensuring the safety, dignity, and well-being of senior citizens.
The event featured an interactive panel discussion highlighting various facilities and support systems available for senior citizens, including the Senior Citizen Helpline 1090 and the Karnataka State Police (KSP) App, aimed at strengthening assistance and enhancing accessibility for elders.
Together, let us stand against elder abuse and build a safer, more compassionate society for our senior citizens.
#WorldElderAbuseAwarenessDay #WEAAD2026 #BengaluruCityPolice #SeniorCitizens #Helpline1090 #KSPApp #NightingalesMedicalTrust
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.