April 8, 2026
463
5
1.08%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
1:29Now Playingಬೆಂಗಳೂರು ನಗರ ಪೊಲೀಸರು ನಿಷೇಧಿಸಿರುವ ಮಾದಕವಸ್ತುಗಳ ಕಳ್ಳ ಸಾಗಣೆಯಲ್ಲಿ ತೊಡಗಿದ್ದ 08 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದ್ದಾರೆ.
ಹೆಬ್ಬಗೋಡಿ, ಯಲಹಂಕ, ಮೈಕೋ ಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಮತ್ತು ಬಾನಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳ ಸಾಗಣೆ ನಡೆದಿದೆ.
ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ನಡೆಸಿದ ಸಂಘಟಿತ ದಾಳಿಗಳಲ್ಲಿ ಪೊಲೀಸರು MDMA (12 ಕೆಜಿ 91 ಗ್ರಾಂ), ಕೊಕೇನ್ (275 ಗ್ರಾಂ), ಗಾಂಜಾ (34 ಕೆಜಿ 802ಗ್ರಾಂ) ಅನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಚಿನ್ನದ ಆಭರಣಗಳು, ವಾಹನಗಳು, ಮೊಬೈಲ್ ಫೋನ್ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿದ ವಸ್ತುಗಳ ಮಾರುಕಟ್ಟೆ ಮೌಲ್ಯ ₹27.42 ಕೋಟಿ ಆಗಿದೆ (ಪ್ರಸ್ತುತ ಮೌಲ್ಯ ₹13.71ಕೋಟಿ).
ಸದರಿ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.
ಮಾದಕ ವಸ್ತುಗಳ ಸಂಬಂಧಿತ ಯಾವುದೇ ಮಾಹಿತಿ ಇದ್ದಲ್ಲಿ ನಾಗರಿಕರು ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಡಯಲ್ 112 ಗೆ ಕರೆ ಮಾಡಿ, ದೂರನ್ನು ವರದಿ ಮಾಡಿ.
Bengaluru City Police have arrested 08 accused, including one foreign national, involved in trafficking banned drugs across multiple police station limits including Hebbagodi, Yelahanka, Mico Layout, Parappana Agrahara, Bagalur and Banaswadi. Acting on credible inputs, coordinated raids led to the seizure of MDMA (12 kg 91 g), cocaine (275 g), ganja (34 kg 802 g), along with gold ornaments, vehicles, mobile phones and cash, collectively valued at ₹13.71 crore (market value ₹27.42 crore). The accused have been remanded to judicial custody and efforts are underway to trace the larger network.
Citizens are urged to report any information related to drug activities. Dial 112 in case of emergency.
#BengaluruCityPolice #DrugFreeBengaluru #NDPSAct #StayAlert #SafeBengaluru
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.