April 7, 2026
490
7
1
1.63%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
0:57Now Playingಸಿಸಿಬಿಯ ವಿಶೇಷ ವಿಚಾರಣಾ ದಳದ ಕಾರ್ಯಾಚರಣೆಯಲ್ಲಿ, ಏಪ್ರಿಲ್ 5 ರಂದು ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 11 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 4.53 ಲಕ್ಷ ರೂ. ಮೌಲ್ಯದ 28 ಟಿಕೆಟ್ಗಳು ಹಾಗೂ 8 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀ ಶ್ರೀಹರಿಬಾಬು ಬಿ.ಎಲ್., ಡಿಸಿಪಿ (ಕ್ರೈಮ್-1) ಅವರ ನೇತೃತ್ವದಲ್ಲಿ, ಸಿಸಿಬಿಯ ವಿಶೇಷ ವಿಚಾರಣಾ ದಳದ ಎಸಿಪಿ ಶ್ರೀ ಗೋಪಾಲ್ ಡಿ. ಜೋಗಿನ್, ಪಿಐಗಳಾದ ಶ್ರೀ ದಯಾನಂದ ಎಂ.ಜೆ., ಶ್ರೀ ವರುಣ್ಕುಮಾರ್ ಎಂ.ಆರ್., ಡಾ. ಬಿ.ಎಸ್. ಸುಧಾಕರ್, ಶ್ರೀ ವೀರೇಂದ್ರ ಪ್ರಸಾದ್, ಶ್ರೀ ಷಣ್ಮುಗಂ ಎಂ. ಮತ್ತು ಇತರ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
In a targeted operation by the Special Investigation Wing of the CCB Bengaluru, 11 individuals were arrested for selling tickets for the IPL cricket match held on April 5th in the black market. The officials seized 28 tickets worth ₹4.53 lakh and 8 mobile phones from the accused.
Under the leadership of Shri Hari Babu B.L., DCP (Crime-1), the team comprising ACP Shri Gopal D. Jogin, Police Inspectors Shri Dayananda M.J., Shri Varun Kumar M.R., Dr. B.S. Sudhakar, Shri Virendra Prasad, Shri Shanmugam M., and other personnel successfully cracked the case.
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.