April 8, 2026
486
7
1.44%
Every word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
1:23Now Playingಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವಾಸಿಸಲೆಂದು ಬಾಡಿಗೆ ಪಡೆದಿರುವ ಮನೆಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಮಾದಕ ವಸ್ತುಗಳ ಜಾಲವನ್ನು ಬೆಂಗಳೂರು ನಗರ ಪೊಲೀಸರು ದೊಡ್ಡ ಮಟ್ಟದಲ್ಲಿ ಬಯಲು ಮಾಡಿದ್ದಾರೆ.
ಸದರಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಸುಮಾರು ₹27 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇಶದಿಂದ ಪರಾರಿಯಾಗಿರುವವರನ್ನು ಸೇರಿದಂತೆ ಇತರ ಸಂಗಡಿಗರನ್ನು ಪತ್ತೆಕಾರ್ಯ ಮುಂದುವರಿದಿದೆ.
ಬೆಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ಬೃಹತ್ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ನಗರವನ್ನು ಸುರಕ್ಷಿತವಾಗಿ ಇರಿಸಲು ಬದ್ಧರಾಗಿದ್ದಾರೆ.
In the limits of Hebbagodi Police Station under Electronic City Division, a major crackdown exposed a drug network operating from rented houses.
Five locations were raided, leading to the seizure of narcotics worth approximately ₹27 crore. One foreign national has been arrested and is in judicial custody, while investigations continue to trace multiple associates, including individuals who have fled the country.
Bengaluru City Police remains committed to dismantling drug networks and ensuring a safer city.
#SayNoToDrugs #BengaluruCityPolice #DrugFreeBengaluru #SafetyFirst
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.